ಫೋಟೊ ಕಳುಹಿಸಿ ಬಂಗಾರವನ್ನು ನಿಮ್ಮದಾಗಿಸಿಕೊಳ್ಳಿ

ಬೆಂಗಳೂರು, ಸೋಮವಾರ, 11 ನವೆಂಬರ್ 2019 (11:49 IST)

ಬೆಂಗಳೂರು:ಆಪಲ್ ಫೋನ್ ಫೋಟೋಗ್ರಫಿಯಲ್ಲಿ ಆಸಕ್ತಿ ಇರುವವರಿಗೆ ಬಂಪರ್ ಆಪರ್ ಒಂದನ್ನು ನೀಡಿದೆ. ಐಫೋನ್ ಫೋಟೋಗ್ರಫಿ ಅವಾರ್ಡ್ ಪ್ರಶಸ್ತಿ ಘೋಷಿಸಿದ್ದು ಈ ಫೋಟೋ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಚಿನ್ನದ ಗಟ್ಟಿಯನ್ನು ಸಂಸ್ಥೆ ನೀಡಲಿದೆ.
ಇನ್ನು ಈ ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸುವವರು ಮುಖ್ಯವಾಗಿ ಐಫೋನ್ ಅಥವಾ ಐಪ್ಯಾಡ್ ನಲ್ಲಿ ಕ್ಲಿಕ್ಕಿಸಿದ ಫೋಟೊವನ್ನು ಮಾತ್ರ ನೀಡಬೇಕಂತೆ. ಹಾಗೇ ಇದನ್ನು ಬೇರೆ ಯಾವುದೇ ಸ್ಪರ್ಧೆಗೆ ನೀಡಿರಬಾರದಂತೆ.


18 ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿದ್ದು ಮೊದಲ ಬಹುಮಾನವಾಗಿ ಚಿನ್ನದ ಗಟ್ಟಿಯನ್ನು ನೀಡಲಿದೆಯಂತೆ.ಆಸಕ್ತರು 2020 ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಬೇಕು.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಟ್ಸಾಪ್ ನ ಈ ಫೀಚರ್ ಬಗ್ಗೆ ನಿಮಗೆ ತಿಳಿದಿದೆಯಾ...?

ನವದೆಹಲಿ: ಇನ್ಮುಂದೆ ವಾಟ್ಸಾಪ್ ನಲ್ಲಿ ಬೇಕಾಬಿಟ್ಟಿಯಾಗಿ ಗ್ರೂಫ್ ಮಾಡಿಕೊಂಡು ಅದಕ್ಕೆ ತಮ್ಮ ಕಾಂಟ್ಯಾಕ್ಟ್ ...

news

599 ರೂ ರಿಚಾರ್ಜ್ ಪ್ಲ್ಯಾನ್ ಜೊತೆಗೆ ಭರ್ಜರಿ ಆಫರ್ ವೊಂದನ್ನು ನೀಡಿದ ಏರ್ಟೆಲ್

ನವದೆಹಲಿ : ಏರ್ಟೆಲ್ ಗ್ರಾಹಕರನ್ನು ಸೆಳೆಯಲು ರಿಚಾರ್ಜ್ ಆಫರ್ ನ ಜೊತೆಗೆ ಗ್ರಾಹಕರಿಗೆ ಜೀವ ವಿಮಾ ...

news

ಜಿಯೋಗೆ ಟಕ್ಕರ್ ನೀಡಲು 799ರೂ. ಗಳ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್

ನವದೆಹಲಿ : ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪೆನಿಗಳು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದು, ...

news

ಒಳ ಕರೆಯ ರಿಂಗಣಿಸುವ ಅವಧಿ 30 ಸೆಕೆಂಡುಗಳಿಗೆ ಸೀಮಿತಗೊಳಿಸಿದ ಭಾರತೀಯ ದೂರ ಸಂಪರ್ಕ ಇಲಾಖೆ

ನವದೆಹಲಿ : ಎಲ್ಲಾ ಟೆಲಿಕಾಂ ಕಂಪೆನಿಗಳು ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಗಳಿಗೆ ಬರುವ ಒಳ ಕರೆಯ ರಿಂಗಣಿಸುವ ...