ನವದೆಹಲಿ : ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಭಾರತೀಯ ಜೀವ ವಿಮಾ ನಿಗಮ, ಹಲವು ಪ್ಲಾನ್ ಗಳನ್ನು ಸ್ಥಗಿತಗೊಳಿಸಿದೆ. ಸ್ಥಗಿತಗೊಂಡಿರುವ ಪ್ಲಾನ್ ಗಳ ಮಾಹಿತಿಯನ್ನು ಭಾರತೀಯ ಜೀವ ವಿಮಾ ನಿಗಮ, ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಈ ಪ್ಲಾನ್ ಗಳನ್ನು ಈಗ ಪಡೆಯಲು ಸಾಧ್ಯವಿಲ್ಲ. ಈ ಪ್ಲಾನ್ ಗಳು ಸ್ಥಗಿತಗೊಳ್ಳುವ ಮೊದಲು ಪಾಲಿಸಿ ಮಾಡಿದವರು ಚಿಂತೆ ಮಾಡುವ ಅವಶ್ಯಕತೆ