ನವದೆಹಲಿ : ದಿಲ್ಲಿ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ (ಎಸ್.ಎಲ್.ಬಿಸಿ) ಎಟಿಎಂನಿಂದ ಎರಡು ಬಾರಿ ಹಣ ತೆಗೆಯಲು 6 ರಿಂದ 12ಗಂಟೆಗಳ ಕಾಲಮಿತಿ ನಿಗದಿಪಡಿಸುವಂತೆ ಬ್ಯಾಂಕುಗಳಿಗೆ ಶಿಫಾರಸ್ಸು ಮಾಡಿದೆ.