ಸಣ್ಣಪುಟ್ಟ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳಿಗೆ ಶೀಘ್ರದಲ್ಲೇ ಇ-ವ್ಯಾಲೆಟ್ ಮೂಲಕ ಹಣ ಪಾವತಿಸುವ ಅವಕಾಶ ಸಿಗಲಿದೆ. ಇ-ವ್ಯಾಲೆಟ್, ಆನ್ಲೈನ್ ಮೂಲಕ ಪಾವತಿ ಮಾಡುವ ಬಗ್ಗೆ ಬೀದಿ ವ್ಯಾಪಾರಿಗಳಲ್ಲಿ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಏರ್ಪಡಿಸಲಿದ್ದಾರೆ. ಸುಮಾರು 25 ರಾಜ್ಯಗಳಲ್ಲಿನ 10 ಲಕ್ಷ ಮಂದಿ ಬೀದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ವಿಶೇಷ ಶಿಕ್ಷಣ ಕೊಡಲಿದ್ದಾರೆ. ನಗದು ರಹಿತ ವ್ಯವಹಾರಕ್ಕಾಗಿ ಭಾರತದ ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಸಂಘ ಈ ಮೇರೆಗೆ ಮೊಬೈಲ್