ಜಗತ್ತಿನ ಅತಿದೊಡ್ಡ ಏರ್ ಕೂಲರ್ ಬ್ರ್ಯಾಂಡ್ ಸಿಂಫೋನಿ ಇತ್ತೀಚೆಗೆ ಗೃಹಬಳಕೆ ವಿಭಾಗದಲ್ಲಿ ಟಚ್ ರೇಂಜ್ ಶ್ರೇಣಿಯಲ್ಲಿ ಐದು ಕೂಲರ್ಗಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವುಗಳ ಸಾಮರ್ಥ್ಯ 20 ಲೀಟರ್ನಿಂದ 110 ಲೀಟರ್ಗಳ ನಡುವೆ ಇರುತ್ತದೆ ಎಂದು ಕಂಪೆನಿ ತಿಳಿಸಿದೆ.