ಚೀನಾ ಮೂಲದ ಬಹುರಾಷ್ಟೀಯ ಸಂಸ್ಥೆಯಾಗಿರುವ ಟಿಸಿಎಲ್ ಕಾರ್ಪೊರೇಶನ್, ಐರಿಸ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್ಪೋನ್ಗಳನ್ನು ಪ್ರಸಕ್ತ ಸಾಲಿನ ಜುಲೈ 4 ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.