‘ವೆಲ್ಕಮ್ ಆಫರ್’ ಮತ್ತು ‘ಹ್ಯಾಾಪಿ ನ್ಯೂ ಇಯರ್ ಆಫರ್’ ನಡುವಿನ ವ್ಯತ್ಯಾಸ ಕುರಿತು ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತು ಟ್ರಾಯ್ಗೆ ಸರಿಯಾದ ಮಾಹಿತಿ ನೀಡಿದೆಯೇ ಎಂದು ದೂರಸಂಪರ್ಕ ವ್ಯಾಜ್ಯ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್ಎಟಿ) ಟ್ರಾಯನ್ನು ಪ್ರಶ್ನಿಸಿದೆ.