ಕೇರಳ : ಕೇರಳದಲ್ಲಿ ಪ್ರವಾಹದಿಂದ ನಿರಾಶ್ರಿತರ ನೆರವಿಗೆ ಅನೇಕ ಗಣ್ಯರು, ಸೆಲೆಬ್ರಿಟಿಗಳು ತಮ್ಮ ಸಹಾತಹಸ್ತವನ್ನು ನೀಡಿದ್ದಾರೆ. ಅದೇರೀತಿ ಇದೀಗ ಟೆಲಿಕಾಂ ಕಂಪನಿಗಳು ಕೂಡ ಕೇರಳ ಜನರ ನೆರವಿಗೆ ನಿಂತಿದೆ. ಹೌದು ಕೇರಳದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, 67ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕೇರಳದ ಜನರ ನೆರವಿಗೆ ಇದೀಗ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ಟೆಲಿಕಾಂ ಕಂಪನಿಗಳು ನಿಂತಿವೆ. ಏರ್ಟೆಲ್ ಕೇರಳದ ಪ್ರೀಪೇಯ್ಡ್