ಜೀವನ ಎನ್ನುವ ಹರಿವಿನಲ್ಲಿ ಮನುಷ್ಯ ತನ್ನನ್ನ ತಾನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾನೆ. ಬಹಳ ಹಿಂದೆ ಒಂದು ಮಾತಿತ್ತು ಆಡು ಮುಟ್ಟದ ಸೊಪ್ಪಿಲ್ಲ ಅಂತ ಆದರೆ ಈಗ ಅದನ್ನು ಮೊಬೈಲ್ ಬಳಸದ ಜನರಿಲ್ಲ ಎಂದು ಬದಲಾಯಿಸುವ ಕಾಲ ಬಂದಿದೆ ಎಂದರೆ ತಪ್ಪಾಗಲಾರದು.