ನವದೆಹಲಿ : ಬೇರೆ ಕಂಪೆನಿಗಳಿಗೆ ಟಕ್ಕರ್ ನೀಡಲು ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ 599 ರೂ.ವಿನ ಹೊಸ ಪ್ರಿಪೇಯ್ಡೆ ರಿಚಾರ್ಜ್ ಪ್ಲಾನ್ ಜೊತೆಗೆ 'ಭಾರ್ತಿ ಎಎಕ್ಸ್ಎ ಲೈಫ್ ಇನ್ಸೂರೆನ್ಸ್' ನೀಡುತ್ತಿದೆ.