Widgets Magazine

ಸಿಲಿಂಡರ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ| pavithra| Last Modified ಬುಧವಾರ, 3 ಏಪ್ರಿಲ್ 2019 (06:42 IST)
ನವದೆಹಲಿ : ಲೋಕಸಬಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಸಿಲಿಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.


14.2 ಕೆ.ಜಿ. ತೂಕದ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ರೂ. 5 ಏರಿಕೆಯಾಗಿದೆ. ಇದರ ಪರಿಣಾಮ ಈಗ ಸಿಲಿಂಡರ್ ಬೆಲೆ ನವದೆಹಲಿಯಲ್ಲಿ ರೂ. 706.50 ರೂ. ತಲುಪಿದೆ. ಮುಂಬೈನಲ್ಲಿ ಸಿಲಿಂಡರ್ ಬೆಲೆ ರೂ. 678.50, ಚೆನ್ನೈನಲ್ಲಿ ರೂ. 722 ಹಾಗೂ ಕೋಲ್ಕತ್ತಾದಲ್ಲಿ ರೂ. 732.50ಕ್ಕೆ ತಲುಪಿದೆ.


ಸಬ್ಸಿಡಿ ಇರುವ ಸಿಲಿಂಡರ್ ಗಳ ಬೆಲೆಯಲ್ಲಿ 25 ಪೈಸೆ ಏರಿಕೆ ಕಂಡಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ ನವದೆಹಲಿಯಲ್ಲಿ ರೂ. 495.86, ಕೊಲ್ಕತ್ತಾದಲ್ಲಿ ರೂ. 499, ಮುಂಬೈನಲ್ಲಿ ರೂ.493.57, ಚೆನ್ನೈನಲ್ಲಿ ರೂ. 483.74 ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :