ನವದೆಹಲಿ : ಮೊಬೈಲ್ ಅಂದ ಮೇಲೆ ಗೂಗಲ್ ಪ್ಲೇ, ಗೂಗಲ್ ಪ್ಲೇ ಸ್ಟೋರ್, ಜಿ ಮೇಲ್, ಗೂಗಲ್ ಮ್ಯಾಪ್ ಹಾಗೂ ಯೂಟೂಬ್ ಆಪ್ ಗಳು ಇರಲೇಬೇಕು. ಇವುಗಳನ್ನು ಹೊಂದಿರದ ಮೊಬೈಲ್ ಗಳನ್ನು ಯಾರು ಬಳಸಲು ಇಷ್ಟಪಡುವುದಿಲ್ಲ.ಅಂತಹದರಲ್ಲಿ ಇನ್ನುಮುಂದೆ ಈ ಮೊಬೈಲ್ ನಲ್ಲಿ ಗೂಗಲ್ ಆ್ಯಪ್ ಗಳು ಯಾವುದು ಸಿಗುವುದಿಲ್ಲವಂತೆ.