Widgets Magazine

ಆಧಾರ ಲಿಂಕ್ ಮಾಡದಿದ್ರೆ ಪ್ಯಾನ್‌ಕಾರ್ಡ್ ಕ್ಯಾನ್ಸಲ್

ನವದೆಹಲಿ| Rajesh patil| Last Modified ಸೋಮವಾರ, 31 ಜುಲೈ 2017 (14:26 IST)
ಆಧಾರ ಲಿಂಕ್ ಮಾಡದಿದ್ದರೆ ಪ್ಯಾನ್‌ಕಾರ್ಡ್‌ ಕ್ಯಾನ್ಸಲ್ ಆಗುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧ್ಯಾ ಎಚ್ಚರಿಕೆ ನೀಡಿದ್ದಾರೆ

ಪ್ಯಾನ್‌ಕಾರ್ಡ್‌ಗೆ ಆಧಾರ ಲಿಂಕ್ ಮಾಡುವ ಕುರಿತಂತೆ ಕೇಂದ್ರ ಸರಕಾರ ಶೀಘ್ರವೇ ಗಡುವು ನಿಗದಿಪಡಿಸಲಿದೆ ಎಂದು ತಿಳಿಸಿದ್ದಾರೆ.

ಮುಂಬರುವ ಆಗಸ್ಟ್ 30 ರೊಳಗೆ ಪ್ಯಾನ್‌ಕಾರ್ಡ್ ಹೊಂದಿದವರು ಆಧಾರ ಲಿಂಕ್ ಮಾಡುವುದು ಸೂಕ್ತ. ಇಲ್ಲವಾದಲ್ಲಿ ಪ್ಯಾನ್‌ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಹಸ್ಮುಖ್ ಅಧ್ಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :