ನವದೆಹಲಿ : ಗ್ರಾಹಕರಿಗೆ ಅಂಚೆ ಕಚೇರಿಯ ವಹಿವಾಟು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಇಲಾಖೆ ಹೊಸ ಮೊಬೈಲ್ ಆ್ಯಪ್ ನ್ನು ಬಿಡುಗಡೆ ಮಾಡಿದೆ.