ನವದೆಹಲಿ : ಎಟಿಎಂ ಮೂಲಕ ಹಣದ ವ್ಯವಹಾರ ಮಾಡುತ್ತಿರುವ ಗ್ರಾಹಕರಿಗೊಂದು ಕಹಿಸುದ್ದಿ, ಎಟಿಎಂ ಕೇಂದ್ರಗಳನ್ನು ಮುಚ್ಚಲು ಬ್ಯಾಂಕ್ ಗಳು ಮನಸ್ಸು ಮಾಡುತ್ತಿವೆ ಎನ್ನಲಾಗಿದೆ.