ನೀವು ಆಂಡ್ರಾಯ್ಡ್ ಬಳಕೆದಾರರೇ ನಿಮ್ಮ ಮೊಬೈಲ್ಗಳನ್ನು ಹ್ಯಾಕ್ ಮಾಡುತ್ತಿರಬಹುದು ಎಚ್ಚರ, ಹೀಗಂತ ಗೂಗಲ್ ಸಂಸ್ಥೆ ಹೇಳಿದ್ದು ಅದು ತನ್ನ ಪ್ಲೇ ಸ್ಟೋರ್ನಲ್ಲಿರುವ 22 ಆಪ್ಗಳನ್ನು ಬಳಸದಂತೆ ಗ್ರಾಹರಿಗೆ ಸೂಚಿಸಿದೆ. ಹೌದು, ಈ ಆಪ್ಗಳನ್ನು ಹ್ಯಾಕರ್ಗಳು ತಯಾರಿಸಿದ್ದು ಇದನ್ನು ನಿಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುತ್ತಿದ್ದಂತೆಯೇ ನಿಮ್ಮ ಮೊಬೈಲ್ನಲ್ಲಿರುವ ಎಲ್ಲಾ ಮಾಹಿತಿಗಳು ಹ್ಯಾಕರ್ಗಳ ಕೈ ಸೇರಲಿವೆ ಎಂದು ಗುಗಲ್ ಹೇಳಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಇಂತಹ ಆಪ್ಗಳನ್ನು ಸೈಬರ್ಸೆಕ್ಯೂರಿಟಿ