ಬೆಂಗಳೂರು : ಪ್ಲಾಸ್ಟಿಕ್ ಆಧಾರ್, ಆಧಾರ್ ಸ್ಮಾರ್ಟ್ ಕಾರ್ಡ್ ಹಾಗೂ ಪಿವಿಸಿ ಕಾರ್ಡ್ ಮಾನ್ಯವಾಗುವುದಿಲ್ಲವೆಂದು ಯುಐಡಿಎಐ ತನ್ನ ಅಧಿಕೃತ ಟ್ವೀಟರ್ ನಲ್ಲಿ ಸೂಚನೆ ನೀಡಿದೆ. ಹೌದು. ಈ ಕಾರ್ಡ್ ಗಳಿಂದ ಆಧಾರ್ ವಿವರಗಳ ಗೌಪ್ಯತೆಗೆ ಅಪಾಯವಿದೆ. ಅಲ್ಲದೇ ಅನೇಕ ಬಾರಿ ನಿಮ್ಮ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಕೆಲಸ ಮಾಡುವುದಿಲ್ಲ. ಅನಧಿಕೃತ ಮುದ್ರಣದಿಂದ ಕ್ಯೂಆರ್ ಕೋಡ್ ಸಂಪರ್ಕ ಕಡಿತಗೊಳ್ಳುತ್ತದೆ. ಆಗ ಆಧಾರ್ ವಿವರ ಸೋರಿಕೆಯಾಗುತ್ತದೆ. ಆದಕಾರಣ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಆಧಾರ್