ಹಳೆಯ ಕಾಲದ ಕಾರುಗಳು ಹರಾಜಿನಲ್ಲಿ ಕೋಟಿಗಳಷ್ಟು ಇಲ್ಲವೇ ಲಕ್ಷಗಳಷ್ಟು ಬೆಲೆಗೆ ಮಾರಾಟವಾಗಿರುವುದನ್ನು ನೀವು ನೋಡಿರುತ್ತೀರಿ ಆದರೆ ಬೈಕ್ ಮಾರಾಟವಾಗಿರುವುದು ನೀವು ಕೇಳಿದ್ದೀರಾ...! ಹೌದು ಈ ಬೈಕ್, ಹರಾಜಿನಲ್ಲಿ ಸುಮಾರು 6 ಕೋಟಿ ರೂಪಾಯಿಗೆ ಮಾರಾಟವಾಗುವುದರ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹಾಗಾದರೆ ಈ ಬೈಕ್ನಲ್ಲಿ ಅಂತಹ ವಿಶೇಷವೇನಿದೆ ಎಂದು ತಿಳಿಯುವ ಕೂತುಹಲ ನಿಮಗಿದೆಯೇ ಈ ವರದಿಯನ್ನು ಓದಿ. 1951 ರಲ್ಲಿ ಟಾಪ್ ಬೈಕ್ ಎಂದೇ ಖ್ಯಾತಿ ಹೊಂದಿದ್ದ ವಿನ್ಸೆಂಟ್ ಬ್ಲ್ಯಾಕ್