ನವದೆಹಲಿ : ಈ ಸಿಮ್ ಬಳಕೆದಾರರು ಅಕ್ಟೋಬರ್ 31ರೊಳಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತೊಂದು ನೆಟ್ ವರ್ಕ್ ಗೆ ಪೋರ್ಟ್ ಮಾಡದಿದ್ದರೆ ಆ ಸಿಮ್ ಸ್ಥಗಿತವಾಗಲಿದೆ. ಟ್ರಾಯ್ ಈ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಸುಮಾರು 70 ಮಿಲಿಯನ್ ಗ್ರಾಹಕರು ಏರ್ ಸೆಲ್ ಸೇವೆ ಪಡೆಯುತ್ತಿದ್ದು, ಅಕ್ಟೋಬರ್ 31ರೊಳಗೆ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತೊಂದು ನೆಟ್ ವರ್ಕ್ ಗೆ ಪೋರ್ಟ್ ಮಾಡಿಕೊಳ್ಳಬೇಕು. ಇಲ್ಲವಾದರೆ ಅವರ ಮೊಬೈಲ್ ಸಂಖ್ಯೆ ಬಂದ್