ಜಗತ್ತಿನಲ್ಲಿ ಇಂದು ಎಲ್ಲೆಂದರಲ್ಲಿ ಸ್ಮಾರ್ಟ್ ಫೋನ್ಗಳ ಅಬ್ಬರ ಜೋರಾಗಿಯೇ ಇದೆ. ಇದರ ನಡುವೆಯೇ ಅತೀ ಚಿಕ್ಕ ಮೊಬೈಲ್ ಒಂದು ತನ್ನ ವೈಶಿಷ್ಟ್ಯಗಳಿಂದ ಮಾರುಕಟ್ಟೆಯಲ್ಲಿ ಕೂತುಹಲ ಮೂಡಿಸುತ್ತಿದೆ. ಅದು ಹೇಗಿದೆ ಅದರ ವೈಶಿಷ್ಟ್ಯಗಳು ಏನೆಂಬುದನ್ನು ತಿಳಿಯೋಣ ಬನ್ನಿ.