ಬೆಂಗಳೂರು : ಮೊಬೈಲ್ ನ್ನು ಎಲ್ಲೆಂದರಲ್ಲಿ ಮರೆತು ಬರುವವರಿಗಾಗಿ ಇದೀಗ ಹೊಸ ಜಾಕೆಟ್ ವೊಂದನ್ನು ರೆಡಿ ಮಾಡಲಾಗಿದ್ದು. ಇದನ್ನು ಧರಿಸದರೆ ನೀವು ಫೋನ್ ಮರೆತು ಹೋದರೆ ನೆನಪಿಸುತ್ತದೆ. ಹೌದು. ಗೂಗಲ್ ಮತ್ತು ಲೆವಿಸ್ನ ಕಮ್ಯುಟರ್ ಎಕ್ಸ್ ಜಾಕಾರ್ಡ್ ಜಾಕೆಟ್ ಈಗ ಇನ್ನಷ್ಟು ಸ್ಮಾರ್ಟ್ ಆಗಿದೆ. ಈ ಜಾಕೆಟ್ನಲ್ಲಿ ಆಲ್ವೇಸ್ ಟುಗೆದರ್(ಸದಾ ಜೊತೆಯಲ್ಲಿ) ಎಂಬ ಹೊಸ ವೈಶಿಷ್ಯವನ್ನು ಪರಿಚಯಿಸಿದೆ. ಈ ನೂತನ ಜಾಕ್ವರ್ಡ್ ಜಾಕೆಟ್ನಲ್ಲಿ ಸ್ವಯಂಚಾಲಿತ ಟ್ಯಾಗ್ ಒಂದನ್ನು ನೀಡಲಾಗಿದೆ. ನಿಮ್ಮ