ನವದೆಹಲಿ : ಫೇಸ್ ಬುಕ್ನಲ್ಲಿ ಹಾಕುವ ಪೋಸ್ಟ್-ಫೋಟೋಗಳಿಗೆ ಬರುವ ಕಮೆಂಟ್ಸ್, ಲೈಕ್ಸ್ ಗಳನ್ನು ಮರೆ ಮಾಚಲು ಹೊಸ ಆಯ್ಕೆಯನ್ನು ಫೇಸ್ ಬುಕ್ ಪರಿಚಯಿಸಲಿದೆ. ಈ ಹೊಸ ಆಯ್ಕೆಯಿಂದ ಫೇಸ್ ಬುಕ್ ನಲ್ಲಿ ನೀವು ಅಪ್ಲೋಡ್ ಮಾಡುವ ಪೋಸ್ಟ್ ಅಥವಾ ಫೋಟೋಗೆ ಸಿಗುವ ಲೈಕ್ಸ್ ಮತ್ತು ಕಮೆಂಟ್ಗಳನ್ನು ನೀವು ಮಾತ್ರ ನೋಡಬಹುದಾಗಿದೆ. ಇದನ್ನು ಜೇನ್ ಮಂಚುಂಗ್ ವಾಂಗ್ ಎಂಬುವವರು ಕಂಡು ಹಿಡಿದಿದ್ದು, ಇದನ್ನು ಸೆಪ್ಟೆಂಬರ್ 27 ರಿಂದ ಆಸ್ಟ್ರೇಲಿಯಾದ ಫೇಸ್ ಬುಕ್