ಬೆಂಗಳೂರು : ವಾಟ್ಸಾಪ್ ಬಳಕೆದಾರರಿಗೊಂದು ಸಿಹಿಸುದ್ದಿ. ಮುಂದಿನ ದಿನಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಆನ್ಲೈನ್ ಬಿಜಿನೆಸ್ ಮಾಡಬಹುದಂತೆ. ಹೌದು. ಮುಂದಿನ ದಿನಗಳಲ್ಲಿ ವಾಟ್ಸಾಪ್ ಮೂಲಕವೇ ಆನ್ಲೈನ್ ಶಾಪಿಂಗ್, ಬಿಸಿನೆಸ್ ಮಾಡಬಹುದು. ಫೇಸ್ಬುಕ್ ಮತ್ತೊಂದು ಆಪ್ಷನ್ ಅಳವಡಿಸಲು ಮುಂದಾಗಿದ್ದು, ಶಾಪಿಂಗ್ ಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಕೆಟಲಾಗ್ ವಾಟ್ಸಾಪ್ ನಲ್ಲೂ ಸಿಗಲಿದೆಯಂತೆ. ಈ ವಿಚಾರವನ್ನು ಕೆಲ ದಿನಗಳ ಹಿಂದೆ ನಡೆದ ಎಫ್-8 ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ಫೇಸ್ಬುಕ್ ಮಾತನಾಡಿದ್ದು, ಬಿಸಿನೆಸ್ ದೃಷ್ಟಿಯಿಂದ