ಕ್ಲೋಸ್ ಆಗುತ್ತಿದೆ ನಿಮ್ಮ ಈ ಪೇಮೆಂಟ್ ಬ್ಯಾಂಕ್

ನವದೆಹಲಿ, ಸೋಮವಾರ, 22 ಜುಲೈ 2019 (06:44 IST)

ನವದೆಹಲಿ : ಗ್ರಾಹಕರು ಹಣ ವರ್ಗಾವಣೆಗಾಗಿ ಬಳಸುತ್ತಿದ್ದ ಅದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ ಬ್ಯಾಂಕ್ ಶನಿವಾರ ದಿಂದ ಕ್ಲೋಸ್ ಆಗಿದೆ.
ಫೆಬ್ರವರಿ 2018 ರಲ್ಲಿ ಐಡಿಯಾ ಮತ್ತು ಅದಿತ್ಯ ಬಿರ್ಲಾ ಗ್ರೂಪ್ ಜಂಟಿ ಸಹಭಾಗಿತ್ವದಲ್ಲಿ ಶುರುವಾದ ಅದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ ಬ್ಯಾಂಕ್ ಸಣ್ಣ ಉಳಿತಾಯ, ವಲಸೆ, ಅಸಂಘಟಿತ ಕಾರ್ಮಿಕರಿಗೆ ವಿವಿಧ ಸೇವೆಗಳನ್ನು ಒದಗಿಸಿತ್ತು. ಅಲ್ಲದೇ ಪೇಮೆಂಟ್ ಬ್ಯಾಂಕ್ ವಿಭಾಗದಲ್ಲಿ ಇದು ನಾಲ್ಕನೇ ಬ್ಯಾಂಕ್ ಆಗಿ ಆರ್.ಬಿ.ಐ. ಉತ್ತೇಜಿಸಿತ್ತು.


ಆದರೆ ಇದೀಗ ಕ್ಲೋಸ್ ಆಗುತ್ತಿರುವ ಹಿನ್ನಲೆಯಲ್ಲಿ ಜುಲೈ 26 ರ ಬಳಿಕ ಖಾತೆಗಳಿಗೆ ಯಾವುದೇ ಹಣ ಹಾಕದಂತೆ ಮನವಿ ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗ್ರಾಹಕರನ್ನು ಸೆಳೆಯುವಲ್ಲಿ ಏರ್ಟೆಲ್ ನ್ನು ಹಿಂದಿಕ್ಕಿದ ಜಿಯೋ

ನವದೆಹಲಿ : ಭಾರತದ ಟೆಲಿಕಾಂ ಕಂಪೆನಿಗಳಲ್ಲಿ ಯಾವ ಕಂಪೆನಿಗಳು ಗ್ರಾಹಕರನ್ನು ಸೆಳೆಯುವುದರ ಮೂಲಕ ಯಾವ ಸ್ಥಾನ ...

news

ಟಿಕ್ ​ಟಾಕ್​ ಮತ್ತು ಹೆಲೋ ಆ್ಯಪ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರದಿಂದ ನೋಟಿಸ್​ ಜಾರಿ

ನವದೆಹಲಿ : ಚೀನಾದ ಜನಪ್ರಿಯ ಆ್ಯಪ್​​ ಗಳಾದ ಟಿಕ್ ​ಟಾಕ್​ ಮತ್ತು ಹಲೋ ಆ್ಯಪ್ ಗಳನ್ನು ದೇಶ ವಿರೋಧಿ ...

news

ಬಿ.ಎಸ್.ಎನ್.ಎಲ್ ಬಿಡುಗಡೆ ಮಾಡಿದೆ 96 ರೂ. ಹೊಸ ಪ್ರೀಪೇಯ್ಡ್ ಪ್ಲ್ಯಾನ್

ನವದೆಹಲಿ : ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಟಕ್ಕರ್ ನೀಡಲು ಸರ್ಕಾರಿ ಸ್ವಾಮ್ಯದ ...

news

ಫೇಸ್ ಆಪ್ ಮೊಬೈಲ್ ಅಪ್ಲಿಕೇಶನ್ ಬಳಸುವ ಮುನ್ನ ಈ ಬಗ್ಗೆ ಎಚ್ಚರವಿರಲಿ

ನವದೆಹಲಿ : ನಾವು ಮುದುಕರಾದ ಮೇಲೆ ಹೇಗೆ ಕಾಣಬಹುದು ಎಂಬ ಕುತೂಹಲ ಹಲವಲ್ಲಿರುತ್ತದೆ. ಇದಕ್ಕೆ ಪುಷ್ಟಿ ...