2-3 ದಿನ ನೀರಿನಲ್ಲಿದ್ದರೂ ಹಾಳಾಗದೆ ಕಾರ್ಯನಿರ್ವಹಿಸುತ್ತಿದೆಯಂತೆ ಈ ಫೋನ್

ಇಂಗ್ಲೆಂಡ್, ಶುಕ್ರವಾರ, 16 ಆಗಸ್ಟ್ 2019 (10:09 IST)

ಇಂಗ್ಲೆಂಡ್ : ಸಾಮಾನ್ಯವಾಗಿ ಫೋನ್ ಗಳು ನೀರಿಗೆ ಬಿದ್ದ ತಕ್ಷಣ ಅವು ತಮ್ಮ ಕಾರ್ಯವನ್ನು ನಿಲ್ಲಿಸಿಬಿಡುತ್ತವೆ. ಆದರೆ ಈ ಫೋನ್  ಸರೋವರಕ್ಕೆ ಬಿದ್ದು 3 ದಿನಗಳಾದರೂ ಕೂಡ ಚೆನ್ನಾಗಿ ನಿರ್ವಹಿಸುತ್ತಿದೆಯಂತೆ.
ಹೌದು. ಸ್ಪ್ರಿಂಗ್ ಲೇಕ್‌ ವಾಟರ್ ಸ್ಪೋರ್ಟ್ಸ್‌ನ ಸಿಬ್ಬಂದಿಯೋರ್ವರು ಕರ್ತವ್ಯದಲ್ಲಿದ್ದ ವೇಳೆ ಅವರ ಆ್ಯಪಲ್ ಐಫೋನ್ ಎಕ್ಸ್ ನೀರಿಗೆ ಬಿದ್ದಿದೆಯಂತೆ. ಅದು ಹಾಳಾಗಿರುತ್ತದೆ ಎಂದು ತಿಳಿದಿದ್ದರೂ ಅದನ್ನು  ಮೇಲೆತ್ತಲು ಅವರು ಮುಳುಗುತಜ್ಞರಿಗೆ  ಹುಡುಕಲು  ಹೇಳಿದ್ದಾರೆ.


ಮುಳುಗುತಜ್ಞರಿಗೆ 2 ದಿನ ಹುಡುಕಿದರೂ ಸಿಗದ ಫೋನ್ 3ನೇ ದಿನ ಪತ್ತೆಯಾಯಿತು. ಆದರೆ ಆಶ್ವರ್ಯವೆನೆಂದರೆ ಅವರು ಐಫೋನ್  ನನ್ನು ಪರಿಶೀಲಿಸಿದಾಗ  ಅದು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದರಿಂದ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಬಳಕೆದಾರರ ಹಿತದೃಷ್ಟಿಯಿಂದ ಫೇಸ್​ ಬುಕ್​ ಪರಿಚಯಿಸುತ್ತಿದೆ ಡಾರ್ಕ್​ ಮೋಡ್​​ ಆಯ್ಕೆ

ನವದೆಹಲಿ : ಫೇಸ್​ಬುಕ್​ ತನ್ನ ಬಳಕೆದಾರರ ಹಿತದೃಷ್ಟಿಯಿಂದ ಡಾರ್ಕ್​ ಮೋಡ್​​ ಆಯ್ಕೆಯನ್ನು ಪರಿಚಯಿಸಲು ...

news

ಈ ದಿನದಂದು ಬಿಡುಗಡೆಯಾಗಲಿದೆ ರಿಲಯನ್ಸ್‌ ಜಿಯೊ ಫೈಬರ್‌ ಸೇವೆ

ಮುಂಬೈ : ಹತ್ತಾರು ಆಕರ್ಷಕ ಕೊಡುಗೆಗಳನ್ನು ಹೊಂದಿರುವ ಬಹುನಿರೀಕ್ಷಿತ ರಿಲಯನ್ಸ್‌ ಜಿಯೊ ಫೈಬರ್‌ ಸೇವೆಯು ...

news

ನೆರೆ ಸಂತ್ರಸ್ತರ ನೆರವಿಗೆ ನಿಂತ ಬಿ.ಎಸ್.ಎನ್.ಎಲ್. ನಿಂದ ಭರ್ಜರಿ ಆಫರ್

ನವದೆಹಲಿ : ರಾಜ್ಯದಾದ್ಯಂತ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ ...

news

ಸೆಲೆಬ್ರಿಟಿ ಹಾಗೂ ಕಂಪೆನಿಗಳು ತಪ್ಪು ಜಾಹೀರಾತು ನೀಡಿದರೆ ಶಿಕ್ಷೆ ಖಚಿತ

ನವದೆಹಲಿ : ಜನರನ್ನು ದಿಕ್ಕು ತಪ್ಪಿಸುವಂತಹ ಜಾಹೀರಾತುಗಳನ್ನು ಮಾಡಿದರೆ , ಅದರಲ್ಲಿ ನಟಿಸಿದ ಸೆಲೆಬ್ರಿಟಿ ...