ನವದೆಹಲಿ : ಆಧಾರ್ ಕಾರ್ಡ್ ನೀಡುವ ಯುಐಡಿಎಐ, ಇ-ಆಧಾರ್ ಡೌನ್ಲೋಡ್ ಮಾಡುವವರು ಕೇವಲ ಯುಐಡಿಎಐ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಡೌನ್ಲೋಡ್ ಮಾಡಿ ಎಂದು ಟ್ವೀಟ್ ಮಾಡುವುದರ ಮೂಲಕ ಎಚ್ಚರಿಕೆ ನೀಡಿದೆ. ನಿಮ್ಮ ಫೋನ್ ಬ್ರೌಸರ್ ನಲ್ಲಿ ಯುಐಡಿಎಐ ವೆಬ್ಸೈಟ್ https://uidai.gov.in ಓಪನ್ ಮಾಡಬೇಕು. ಡೌನ್ಲೋಡ್ ಆಧಾರ್ ಅಥವಾ https://eaadhaar.uidai.gov.in/ ಲಿಂಕ್ ಕ್ಲಿಕ್ ಮಾಡಬೇಕು. ನಂತರ Enter your personal details ಸೆಕ್ಷನ್ ನಲ್ಲಿ ಆಧಾರ್ ಆಯ್ಕೆ ಕ್ಲಿಕ್ ಮಾಡಬೇಕು.