ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಬುಕಿಂಗ್ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ದಾಖಲೆ ಮಾಡಿದೆ. ಕೆಲವೇ ಗಂಟೆಗಳಲ್ಲಿ ಸುಮಾರು 3 ಮಿಲಿಯನ್ ಮಂದಿ ಫೋನ್ ಗಾಗಿ ಬುಕಿಂಗ್ ಮಾಡಿದ್ದಾರೆಂದು ತಿಳಿದು ಬಂದಿದೆ. ದೆಹಲಿಯ ಮಳಿಗೆಯೊಂದರಲ್ಲಂತೂ ಕೇವಲ 15 ನಿಮಿಷದಲ್ಲಿ 100 ಫೋನ್ ಗಳಿಗೆ ಬುಕಿಂಗ್ ಮಾಡಿದ್ದಾರಂತೆ. ಪ್ರಿ ಬುಕಿಂಗ್ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಗ್ರಾಹಕರು ಬುಕಿಂಗ್ ನಡೆಸಲು ಮುಗಿಬಿದ್ದಿದ್ದರಿಂದ ರಿಲಯನ್ಸ್ ಜಿಯೋ ವೆಬ್ ಸೈಟ್ ಎರರ್ ಸಂದೇಶ