Widgets Magazine

ಸೀರೆ ವ್ಯಾಪಾರಕ್ಕೆ ಇಳಿದ ಟೈಟಾನ್ ಕಂಪೆನಿ

New Delhi| Rajendra| Last Modified ಮಂಗಳವಾರ, 28 ಫೆಬ್ರವರಿ 2017 (13:32 IST)
ಟಾಟಾ ಗ್ರೂಪ್ ಸಂಸ್ಥೆ ಟೈಟಾನ್ ಕೋ ಲಿಮಿಟೆಡ್...ಪ್ರೀಮಿಯಂ ಸೀರೆಗಳು, ಮಹಿಳೆಯರ ಸಾಂಪ್ರದಾಯಿಕ ಉಡುಗೆ ವಿಭಾಗಕ್ಕೆ ಅಡಿಯಿಟ್ಟಿದೆ. ’ತನಿರಾ’ ಹೆಸರಿನಲ್ಲಿ ಮಳಿಗೆಗಳನ್ನು ಆರಂಭಿಸಿ ಮಾರಾಟ ಮಾಡಲಿದೆ ಟೈಟಾನ್.

ಈಗಾಗಲೆ ಸೋಮವಾರ ಮೊದಲ ಮಳಿಗೆಯನ್ನು ಹೈದರಾಬಾದ್‌ನಲ್ಲಿ ಆರಂಭಿಸಲಾಗಿದೆ. ಇದರಲ್ಲಿನ ಸೀರೆಗಳ ಬೆಲೆ ಗರಿಷ್ಟ ರೂ.2.5 ಲಕ್ಷದಷ್ಟಿರಲಿದೆ. ಪ್ರಯೋಗಾತ್ಮಕವಾಗಿ ಈ ಮಳಿಗೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹಿರಿಯ ಉಪಾಧ್ಯಕ್ಷ ಅಜಯ್ ಎಚ್ ಚಾವ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :