ಬೆಂಗಳೂರು : ಉಬರ್ ನಲ್ಲಿ ಪ್ರಯಾಣಿಸುವ ಸವಾರರಿಗೆ ಉಚಿತ ವಿಮೆ ನೀಡಲು ನಿರ್ಧರಿಸುವುದರ ಮೂಲಕ ಉಬರ್ ಪ್ರಯಾಣಿಕರಿಗೆ ಸಂಸ್ಥೆ ಸಿಹಿಸುದ್ದಿ ನೀಡಿದೆ. ಉಬರ್ ಕಾರು, ಆಟೋ ಅಥವಾ ಉಬರ್ ಮೋಟೋ ಬಳಸುವ ಎಲ್ಲಾ ಪ್ರಯಾಣಿಕರಿಗೆ ಈ ವಿಮೆ ಅನ್ವಯವಾಗಲಿದ್ದು, ಪ್ರಯಾಣಿಕರ ಸವಾರಿ ಮುಗಿಯುವವರಗೂ ಅವರಿಗೆ ಯಾವುದೇ ಅಪಘಾತ ಸಂಭವಿಸಿ ಹಾನಿಯಾದರೂ ವಿಮೆ ಒದಗಿಸಲಾಗುವುದು ಎಂದು ಉಬರ್ ತಿಳಿಸಿದೆ. ಆಗಸ್ಟ್ 15 ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎನ್ನಲಾಗಿದೆ. ಅಪಘಾತದಲ್ಲಿ