ರಿಲಯನ್ಸ್ ಜಿಯೋ ಮತ್ತು ಅದರ ಅಗ್ಗ ಆಫರ್ಗಳಿಂದಾಗಿ ಟೆಲಿಕಾಂ ಕ್ಷೇತ್ರವೇ ತಲ್ಲಣಿಸಿರುವಾಗ, ಇತರ ಟೆಲಿಕಾಂ ಕಂಪೆನಿಗಳು ತಾವೇನು ಕಮ್ಮಿಯಿಲ್ಲ ಎನ್ನುವಂತೆ ರಿಲಯನ್ಸ್ ಜಿಯೋಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿವೆ. ಟೆಲಿಕಾಂ ಕ್ಷೇತ್ರದಲ್ಲಿ ಮೊಬೈಲ್ ಡೇಟಾ ಸಮರಕ್ಕೆ ಮುನ್ನುಗ್ಗಿರುವ ಏರ್ಟೆಲ್ ಕಂಪೆನಿ, ಕೇವಲ 5 ರೂಪಾಯಿಗಳ ಆರಂಭಿಕ ದರದಲ್ಲಿ ಸರಣಿ ನೂತನ ಡೇಟಾ ಮತ್ತು ವೈಸ್ ಕಾಲ್ ಪ್ಲ್ಯಾನ್ಸ್ಗಳನ್ನು ಘೋಷಿಸಿದೆ. ಏತನ್ಮದ್ಯೆ, ಏರ್ಟೆಲ್ ಆಫರ್ಗಳು ಪ್ರತಿಯೊಬ್ಬರಿಗೂ ಲಭ್ಯವಾಗುವುದಿಲ್ಲ. ನಿಮ್ಮ ಆಪರೇಟರ್ಗಳನ್ನು