ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್ ಉಪಗೋಗಿಸುತ್ತಿದ್ದ ಗ್ರಾಹಕರಿಗೆ ಒಂದು ಬೇಸರದ ವಿಷಯವೆನೆಂದರೆ ಫೇಸ್ ಬುಕ್ ಒಡೆತನದ ಈ ವಾಟ್ಸಪ್ ಮೆಸೇಂಜರ್ ಆಪ್ ಡಿಸೆಂಬರ್ 31ರಿಂದ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ.