ಸದ್ಯ ಸಾಲದಿಂದ ಕುಸಿದಿರುವ ಮದ್ಯದೊರೆ ವಿಜಯ್ ಮಲ್ಯ, ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಜುಲೈ 27 ರಂದು ಪಿಎಮ್ಎಲ್ಎ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗುವುದಾಗಿ ಕೋರ್ಟ್ ಅಂತಿಮ ಎಚ್ಚರಿಕೆ ನೀಡಿದೆ.