Widgets Magazine

ವಿರಾಟ್ ಕೊಹ್ಲಿ ಮನೆಗೆ ಬಂತು ಮತ್ತೊಂದು ದುಬಾರಿ ಕಾರು

ಮುಂಬೈ| Krishnaveni K| Last Updated: ಶುಕ್ರವಾರ, 13 ಏಪ್ರಿಲ್ 2018 (18:55 IST)
ಮುಂಬೈ: ಐಪಿಎಲ್ ಶುರುವಾಗುವ ಮೊದಲು ಆಡಿ ಸೀರೀಸ್ ನ 3 ಕೋಟಿ ರೂ. ಬೆಲೆಯ ಹೊಸ ಕಾರು ಖರೀದಿಸಿದ್ದ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ಕೋಟಿ ಬೆಲೆಯ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.


ಆಡಿ ಆರ್ ಎಸ್ 5 ಕಾರು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ವಿರಾಟ್ ಕೊಹ್ಲಿ ಈ ಕಾರನ್ನು ಖರೀದಿಸಿ ಮೊದಲಿಗರಾಗಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 1.1 ಕೋಟಿ ರೂ.


ಹೊಸ ಬಗೆಯ ಕಾರು ಖರೀದಿಸುವ ಹವ್ಯಾಸ ಹೊಂದಿರುವ ಕೊಹ್ಲಿ ಮನೆಯ ಪಾರ್ಕಿಂಗ್ ಏರಿಯಾದಲ್ಲಿ ಈಗಾಗಲೇ ಹಲವು ಬಗೆಯ ಕಾರುಗಳಿವೆ. ಅದಕ್ಕೆ ಇದೀಗ ಈ ಹೊಸ ಕಾರ್ ಸೇರ್ಪಡೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :