ಸೆಲ್ಫಿ ಫೋನ್ಗಳಿಗೆ ಹೆಸರುವಾಸಿಯಾಗಿರುವ ಕಂಪನಿ ವಿವೋ. ಆರಂಭದಿಂದಲೂ ಸೆಲ್ಫೀ ಫೋನ್ಗಳ ಮೇಲೆ ದೃಷ್ಟಿ ಇಟ್ಟಿರುವ ಈ ಕಂಪನಿ ಇತ್ತೀಚೆಗೆ ಹೊಸ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಡ್ಯುಯಲ್ ಫ್ರಂಟ್ ಕ್ಯಾಮೆರಾ ಇರುವ ವಿ5 ಪ್ಲಸ್ ಮಾಡೆಲನ್ನು ಈ ತಿಂಗಳು ಜ.23ರಂದು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.