ಬೆಂಗಳೂರು: ಟೆಲಿಕಾಂ ಸಂಸ್ಥೆಗಳ ದರ ಸಮರದಲ್ಲಿ ಗ್ರಾಹಕನಿಗೆ ಲಾಭ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಂತಹದ್ದೊಂದು ಬಂಪರ್ ಆಫರ್ ವೊಡಾಫೋನ್ ನೀಡುತ್ತಿದೆ. ಆಗಸ್ಟ್ ತಿಂಗಳಲ್ಲಿ ವೊಡಾಫೋನ್ 348 ರೂ. ಗೆ ಪ್ರತಿನಿತ್ಯ 1 ಜಿಬಿ ಡಾಟಾ ಜತೆಗೆ ಉಚಿತ ಕರೆ ಆಫರ್ ನೀಡಿತ್ತು. ಆ ಆಫರ್ ಇದೀಗ ನವೀಕರಿಸಿದ್ದು, 1 ಜಿಬಿ ಬದಲಾಗಿ ಪ್ರತಿನಿತ್ಯ 2 ಜಿಬಿ ಡಾಟಾ ಮತ್ತು ಉಚಿತ ಕರೆ ನೀಡುತ್ತಿದೆ.ಈ ಆಫರ್ ಗೆ 28 ದಿನಗಳ