'ಯೂ ಬ್ರಾಡ್​ಬ್ಯಾಂಡ್'​ ಸೇವೆಯಲ್ಲಿ ಬದಲಾವಣೆ ಮಾಡಿದ ವೊಡಾಫೋನ್

ನವದೆಹಲಿ, ಸೋಮವಾರ, 9 ಸೆಪ್ಟಂಬರ್ 2019 (08:57 IST)

ನವದೆಹಲಿ : ರಿಲಾಯನ್ಸ್​ ಜಿಯೋ ಗಿಗಾ ಫೈಬರ್​ ಬ್ರಾಡ್​ ಬ್ಯಾಂಡ್​ ಸೇವೆಗೆ ಟಕ್ಕರ್ ನೀಡಲು ವೊಡಾಫೋನ್ ತನ್ನ 'ಯೂ ಬ್ರಾಡ್​ಬ್ಯಾಂಡ್'​ ​ಸೇವೆಯಲ್ಲಿ ಬದಲಾವಣೆ ಮಾಡಿದೆ.
ವೊಡಾಫೋನ್ ನ 944 ರೂ. ರಿಚಾರ್ಜ್​ ಪ್ಲಾನ್​ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ತಿಂಗಳಿಗೆ 100mbps​ ವೇಗದ ಇಂಟರ್​ ನೆಟ್​ ಸೇವೆ ನೀಡುತ್ತಿದೆ. ಆದರೆ ಈ ಪ್ಲಾನ್​ನಲ್ಲಿ ಅನಿಯಮಿತ ಡೇಟಾ, ಯಾವುದೇ FUP ಲಿಮಿಟ್​ ಇರುವುದಿಲ್ಲ.
ಹಾಗೇ ಗ್ರಾಹಕರಿಗಾಗಿ 2,744 ರೂ. ರಿಚಾರ್ಜ್​ ಪ್ಲಾನ್​ ನ್ನು ಪರಿಚಯಿಸಿದ್ದು, ಇದು 90 ದಿನಗಳವರೆಗೆ ಅನಿಯಮಿತ ಡೇಟಾವನ್ನು ನೀಡಲಿದೆ. ಅಲ್ಲದೇ 5,133 ರೂ. ಗೆ 180 ಅವಧಿಯ ಪ್ಲಾನ್ ಹಾಗೂ 9,558 ರೂ, ಗಳ ಪ್ಲ್ಯಾನ್ ಗೆ 360 ದಿನಗಳ ಪ್ಲಾನ್​ ನೀಡುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ರಿಲಾಯನ್ಸ್ ಜಿಯೋ-ಫೈಬರ್ ಬ್ರಾಡ್‌ ಬ್ಯಾಂಡ್ ಯೋಜನೆಯಲ್ಲಿ ಏನೆಲ್ಲಾ ಇದೆ ಗೊತ್ತಾ?

ನವದೆಹಲಿ : ಗ್ರಾಹಕರು ಕಾತುರದಿಂದ ಕಾಯುತ್ತಿದ್ದ ರಿಲಾಯನ್ಸ್ ಜಿಯೋ-ಫೈಬರ್ ಬ್ರಾಡ್‌ ಬ್ಯಾಂಡ್ ಯೋಜನೆ ...

news

ಸ್ವಿಗ್ಗಿ ಸಂಸ್ಥೆಯಿಂದ ಸ್ವಿಗ್ಗಿ ಗೋ ಎಂಬ ಹೊಸ ಸೇವೆ ಆರಂಭ

ಬೆಂಗಳೂರು : ನಗರದಲ್ಲಿರುವ ಪ್ರತಿಯೊಬ್ಬ ಗ್ರಾಹಕನಿಗೂ ಡೆಲಿವರಿಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ...

news

ಜಿಯೋ ಗಿಗಾ ಫೈಬರ್ ಸೇವೆಯ ನೋಂದಣಿ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ನವದೆಹಲಿ : ಗ್ರಾಹಕರು ಕಾತುರದಿಂದ ಕಾಯುತ್ತಿದ್ದ ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಇಂಟರ್ ನೆಟ್ ಸೇವೆ ...

news

ಸಬ್ಸಿಡಿ ರಹಿತ ಸಿಲಿಂಡರ್‌ ಗಳ ದರ ರೂ.15.5 ಏರಿಕೆ

ನವದೆಹಲಿ : ಸಬ್ಸಿಡಿ ರಹಿತ ಸಿಲಿಂಡರ್‌ ಗಳ ದರ ಏರಿಕೆ ಮಾಡಲಾಗಿದ್ದು, ಈ ಮೂಲಕ ಗ್ರಾಹಕರಿಗೆ ಕೆಂದ್ರ ಸರ್ಕಾರ ...