ನವದೆಹಲಿ : ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪೆನಿಗಳಾದ ಬಿಎಸ್ಎನ್ಎಲ್, ಭಾರ್ತಿ ಏರ್ಟೆಲ್, ಜಿಯೋ ಕಂಪನಿಗಳು ಹೆಚ್ಚುವರಿ ಡೇಟಾ ಆಫರ್ ಗಳನ್ನು ಘೋಷಣೆ ಮಾಡಿದ್ದು, ಇದೀಗ ಈ ಸಾಲಿಗೆ ವೊಡಾಫೋನ್ ಐಡಿಯಾ ಕೂಡ ಸೇರಿಕೊಂಡಿದೆ.