ನವದೆಹಲಿ : ವೊಡಾಫೋನ್ ಕಂಪೆನಿಯು ತನ್ನ ಗ್ರಾಹಕರಿಗಾಗಿ ಹೊಸ ಆಲ್ ರೌಂಡರ್ ಪ್ರಿಪೇಯ್ಡ್ ಪ್ಯಾಕ್ ಗಳನ್ನು ಬಿಡುಗಡೆ ಮಾಡಿದೆ. ಈ ಆಲ್ ರೌಂಡರ್ ಪ್ಲಾಕ್ನಲ್ಲಿ 15 ರೂ. ವಿನಿಂದ ಹಿಡಿದು 245 ರೂ. ವರೆಗಿನ ಪ್ಲಾನ್ಗಳನ್ನು ಹೊಂದಿದೆ. ಗ್ರಾಹಕರು ನಮಗೆ ಬೇಕಾದಂತಹ ಪ್ಲಾನ್ ನ್ನು ರಿಚಾರ್ಜ್ ಮಾಡಬಹುದು. * ವೊಡಾಫೋನ್ನ 15.ರೂ.ವಿನ ಆಲ್ ರೌಂಡರ್ ಪ್ಲಾನ್ನಲ್ಲಿ ಲೋಕಲ್, ನ್ಯಾಷನಲ್ ಕರೆಯನ್ನು ಉಚಿತವಾಗಿ ನೀಡುತ್ತಿದೆ. ಆದರೆ ಗ್ರಾಹಕರು ರೋಮಿಂಗ್ ಕರೆಗಳಿಗೆ