ನವದೆಹಲಿ : ಏರ್ ಟೆಲ್ ನ 299 ರೂ ಪ್ಲ್ಯಾನ್ ಗೆ ಟಕ್ಕರ್ ನೀಡಲು ವೊಡಾಫೋನ್ ಕಂಪೆನಿಯು 299 ರೂ.ಗಳ ಹೊಸ ಪ್ರೀಪೇಯ್ಡ್ ರಿಚಾರ್ಜ್ ಪ್ಲ್ಯಾನ್ ನ್ನು ಬಿಡುಗಡೆ ಮಾಡಿದೆ. ಈ ಹಿಂದೆ ವೊಡಾಫೋನ್ ಕಂಪೆನಿ ಬಿಡುಗಡೆ ಮಾಡಿದ 229 ರೂ.ಗಳ ರಿಚಾರ್ಜ್ ಯೋಜನೆಯಲ್ಲಿ ಕೇವಲ 2 GB ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿ ನೀಡಲಾಗಿತ್ತು. ಇದರೊಂದಿಗೆ ವೊಡಾಫೋನ್ ಪ್ಲೇ ಆಯಪ್ ಮೂಲಕ ಉಚಿತ ಲೈವ್ ಟಿವಿ, ಸಿನಿಮಾ