ನವದೆಹಲಿ: ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಭಾರತೀಯ ರೈಲ್ವೆ ಮುಂದಾಗಿದ್ದು, ದೇಶದ 104 ರೈಲ್ವೆ ನಿಲ್ದಾಣಗಳಲ್ಲಿ ವಾಟರ್ ಎಟಿಎಂಗಳನ್ನು ಅಳವಡಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಐಆರ್ಸಿಟಿಸಿ ಈಗಾಗಲೇ ಸ್ವರಾಜ್ ಎಂಬ ಜಲ ತಂತ್ರಜ್ಞಾನದ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. 14 ರಾಜ್ಯಗಳ 104 ರೈಲ್ವೆ ನಿಲ್ದಾಣಗಳಲ್ಲಿ ವಾಟರ್ ಎಟಿಎಂಗಳನ್ನು ಸ್ಥಾಪಿಸಲಾಗಿದೆ. ಈ ಎಟಿಎಂಗಳಿಂದ ಪ್ರಯಾಣಿಕರಿಗೆ ತಮ್ಮ ನೀರಿನ ಬಾಟಲ್ಗಳನ್ನು ತುಂಬಿಸಿಕೊಳ್ಳಲು, ಕಡಿಮೆ ದರದಲ್ಲಿ ಮಿನರಲ್ ವಾಟರ್ ಪಡೆಯಲು