ನವದೆಹಲಿ: ಪ್ರಧಾನಿ ಮೋದಿ ರಾತ್ರೋ ರಾತ್ರಿ 500 ಮತ್ತು 1000 ರೂ. ನೋಟು ಅಮಾನ್ಯಗೊಳಿಸಿ ಆದೇಶಿಸಿದ ಬಳಿಕ ಜನರ ಬಳಿಯಿದ್ದ ಈ ನೋಟುಗಳೆಲ್ಲಾ ಏನಾದವು ಗೊತ್ತಾ?ನೋಟು ಅಮಾನ್ಯಗೊಂಡ ಬಳಿಕ ಜನರು ತಮ್ಮ ಬಳಿಯಿದ್ದ ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕ್ ಗಳ ಮೂಲಕ ಬದಲಿ ಪಡೆದುಕೊಳ್ಳಬೇಕಿತ್ತು. ಅದರಂತೆ ಸರ್ಕಾರ ಈ ಕಾರ್ಯದಲ್ಲಿ ಯಶಸ್ವಿಯಾಗಿದೆಯೇ? ಈ ಪ್ರಶ್ನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರಿಸಿದೆ.ಆರ್ ಬಿಐ ಪ್ರಕಾರ ಅಮಾನ್ಯಗೊಂಡ ನೋಟುಗಳ ಪೈಕಿ ಶೇ. 99.3 ನೋಟುಗಳು