ನವದೆಹಲಿ: ರಿಲಯನ್ಸ್ ಬಿಡುಗಡೆಗೊಳಿಸಿದ್ದ ಅಗ್ಗದ ದರದ ಜಿಯೋ ಫೋನ್ ಗಳಲ್ಲಿ ವ್ಯಾಟ್ಸಪ್ ಇಲ್ಲ ಎಂದು ಕೊರಗುತ್ತಿದ್ದವರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.ಇನ್ನು ಮುಂದೆ ಜಿಯೋ ಫೋನ್ ಗಳಲ್ಲೂ ವ್ಯಾಟ್ಸಪ್ ಲಭ್ಯವಾಗಲಿದೆ. ರಿಲಯನ್ಸ್ ಬಿಡುಗಡೆಗೊಳಿಸಿದ್ದ ಜಿಯೋ ಫೋನ್ 1 ಮತ್ತು ಜಿಯೋ ಫೋನ್ 2 ಎರಡರಲ್ಲೂ ವ್ಯಾಟ್ಸಪ್ ಲಭ್ಯವಾಗಲಿದೆ.ಸೆಪ್ಟೆಂಬರ್ 10 ರಿಂದ ಈ ಸೌಲಭ್ಯ ಜಾರಿಯಾಗುವಂತೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಯೋ ಫೋನ್ ಆಪ್ ಸ್ಟೋರ್ ನಿಂದ ವ್ಯಾಟ್ಸಪ್ ನ್ನು ನಿಮ್ಮ