ಜಗತ್ತಿನ ಪ್ರಸಿದ್ಧ ಸಾಮಾಜಿಕ ಸಂದೇಶ ತಾಣ ವಾಟ್ಸಾಪ್ ಇನ್ನೂ ಕೆಲವೇ ದಿನಗಳಲ್ಲಿ ಕೆಲ ಹಳೆಸ ವರ್ಶನ್ ಸಾಫ್ಟ್ ವೇರ್ ಹೊಂದಿರುವ ಮೊಬೈಲ್`ಗಳಲ್ಲಿ ಕೆಲಸ ಮಾಡುವುದಿಲ್ಲ. ಹೌದು, ಬ್ಲಾಕ್ ಬೆರ್ರಿ ಒಎಸ್, ಬ್ಲಾಕ್ ಬೆರ್ರಿ 10, ನೋಕಿಯಾ ಎಸ್ 40, ನೋಕಿಯಾ ಎಸ್ 60 ಮೊಬೈಲ್`ಗಳಲ್ಲಿ ಜೂನ್ 30ರಿಂದ ವಾಟ್ಸಾಪ್ ವರ್ಕ್ ಆಗುವುದಿಲ್ಲ. ಕಳೆದ ನವೆಂಬರ್`ನಲ್ಲಿ ಫೇಸ್ಬುಕ್ ಒಡೆತನದಲ್ಲಿರುವ ವಾಟ್ಸಾಪ್ ಈ ಮೊಬೈಲ್`ಗಳಿಗೆ ಸಾಫ್ಟ್`ವೇರ್ ಸಪೋರ್ಟ್ ನಿಲ್ಲಿಸಲು ನಿರ್ಧರಿಸಿ ಜೂನ್ 30ರವರೆಗೆ