ನವದೆಹಲಿ : ವಾಟ್ಸಾಪ್ ಬಳಕೆದಾರರಿಗೊಂದು ಕಹಿಸುದ್ದಿ. ಡಿಸೆಂಬರ್ 31, 2018 ರ ನಂತರ ವಾಟ್ಸಾಪ್ ಬಂದ್ ಆಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.