ತಂತ್ರಜ್ಞಾನ ದಿನದಿಂದ ದಿನಕ್ಕೆ ಅಪ್ಡೇಟ್ ಆಗ್ತಾನೆ ಇರ್ತವೆ. ದಿನ ಬೆಳಗಾದರೆ ಸಾಕು ನವ ನಾವಿನ್ಯದ ಆ್ಯಪ್ ಗಳು ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅದರಲ್ಲೂ ವಾಟ್ಸಾಪ್ ವಾರಕ್ಕೆ, ತಿಂಗಳಿಗೊಮ್ಮೆ ಎನ್ನುವಂತೆ ಅಪ್ಡೇಟ್ ಮಾಡ್ತಾ ಗ್ರಾಹಕರ ಇಚ್ಛೆಯನ್ನು ಸಮರ್ಪಕವಾಗಿ ಈಡೇರಿಸ್ತಾ ಇದೆ.