Widgets Magazine

ವಾಟ್ಸಾಪ್ ಬಳಕೆದಾರರ ಸಂಖ್ಯೆ 200 ಮಿಲಿಯನ್

New Delhi| Rajendra| Last Modified ಶನಿವಾರ, 25 ಫೆಬ್ರವರಿ 2017 (21:36 IST)
ಭಾರತದಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ತಿಂಗಳಿಗೆ 200 ಮಿಲಿಯನ್ ಇದೆ ಎಂದು ಕಂಪೆನಿ ತಿಳಿಸಿದೆ. ಕಳೆದ ವರ್ಷ ನವೆಂಬರ್‌ನಿಂದ ಭಾರತವು ಅತಿ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಕಂಪೆನಿ ಸಿಇಓ ಜನ್ ಕೋಮ್ ತಿಳಿಸಿದ್ದಾರೆ.

ತಮ್ಮ ಸ್ಟೇಟಸ್ ಯಾರೆಲ್ಲಾ ನೋಡಿದ್ದಾರೆ ಎಂಬುದನ್ನು ಬಳಕೆದಾರರು ತಿಳಿದುಕೊಳ್ಳಬಹುದಾಗಿದೆ. ಕಣ್ಣಿನ ಐಕಾನ್ ಒತ್ತಿದರೆ ಅಲ್ಲಿ ಯಾರೆಲ್ಲಾ ತಮ್ಮ ಸ್ಟೇಟಸ್ ವೀಕ್ಷಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದು ಹೊಸ ಫೀಚರ್‌ನಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಡಿವೈಸ್‌ಗಳಲ್ಲಿ ಈ ಹೊಸ ಫೀಚರ್ ಲಭ್ಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :