ಬೆಂಗಳೂರು: ಅತಿ ಹೆಚ್ಚು ಬಳಕೆಯಲ್ಲಿರುವ ಮೆಸೆಂಜಿಂಗ್ ಆಪ್ ವಾಟ್ಸ್ ಆಪ್ ಸದ್ಯದಲ್ಲೆ ಕೆಲವೊಂದು ಮೊಬೈಲ್ ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ. ಹಳೆಯ ಸಾಧನಕ್ಕೆ ವಾಟ್ಸ್ ಆಪ್ ನ ಹೊಸ ಆಪ್ ಹೊಂದಾಣಿಕೆಯಾಗದಿರುವುದಕ್ಕೆ ಹೀಗೆ ಮಾಡಲಾಗಿದೆಯಂತೆ.