ವಾಟ್ಸಾಪ್ ನ ಈ ಫೀಚರ್ ಬಗ್ಗೆ ನಿಮಗೆ ತಿಳಿದಿದೆಯಾ...?

ನವದೆಹಲಿ, ಶುಕ್ರವಾರ, 8 ನವೆಂಬರ್ 2019 (12:03 IST)

ನವದೆಹಲಿ: ಇನ್ಮುಂದೆ ವಾಟ್ಸಾಪ್ ನಲ್ಲಿ ಬೇಕಾಬಿಟ್ಟಿಯಾಗಿ ಗ್ರೂಫ್ ಮಾಡಿಕೊಂಡು ಅದಕ್ಕೆ ತಮ್ಮ ಕಾಂಟ್ಯಾಕ್ಟ್ ನಲ್ಲಿದ್ದವರನ್ನು ಸೇರಿಸುವ ಹಾಗೇ ಇಲ್ಲ. ಈಗ ವ್ಯಾಟ್ಸಾಪ್ ಒಂದು ಹೊಸ ಪ್ರೈವೆಸಿ ಸೆಟ್ಟಿಂಗ್ ಫೀಚರ್ ಅನ್ನು ಅಪ್ ಲೋಡ್ ಮಾಡಿದೆ.ಮೊದಲು ಕಾಂಟ್ಯಾಕ್ಟ್ ನಲ್ಲಿರುವ ಸದಸ್ಯರ ಅನುಮತಿ ಪಡೆಯದೇ ಅವರನ್ನು  ವಾಟ್ಸಾಪ್ ಗ್ರೂಪ್ ಗೆ ಸೇರಿಸಬಹುದಿತ್ತು. ಆದರೆ ಈ ಹೊಸ ಫೀಚರ್ ನಲ್ಲಿ ಯಾರನ್ನಾದರೂ ಗ್ರೂಪ್ ಗೆ  ಸೇರಿಸುವ ಮೊದಲು ಖಾಸಗಿಯಾಗಿ ಅನುಮತಿ ಮೆಸೇಜ್ ಕಳುಹಿಸಬೇಕು. ಈ ಮೆಸೇಜ್ ಗೂ ಅವಧಿ ಇದೆ. ಆ ಅವಧಿಯೊಳಗೆ ಗ್ರೂಪ್ ಗೆ ಸೇರುವ ವ್ಯಕ್ತಿ ಅನುಮತಿ ನೀಡಿದರೆ ಮಾತ್ರ ಸೇರಿಸಿಕೊಳ್ಳಬಹುದು ಅವರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಮ್ಮ ವಾಟ್ಸಾಪ್ ಅಪ್ ಡೇಟ್ ಮಾಡಿಕೊಂಡರೆ ಈ ಫೀಚರ್  ದೊರಕಲಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

599 ರೂ ರಿಚಾರ್ಜ್ ಪ್ಲ್ಯಾನ್ ಜೊತೆಗೆ ಭರ್ಜರಿ ಆಫರ್ ವೊಂದನ್ನು ನೀಡಿದ ಏರ್ಟೆಲ್

ನವದೆಹಲಿ : ಏರ್ಟೆಲ್ ಗ್ರಾಹಕರನ್ನು ಸೆಳೆಯಲು ರಿಚಾರ್ಜ್ ಆಫರ್ ನ ಜೊತೆಗೆ ಗ್ರಾಹಕರಿಗೆ ಜೀವ ವಿಮಾ ...

news

ಜಿಯೋಗೆ ಟಕ್ಕರ್ ನೀಡಲು 799ರೂ. ಗಳ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್

ನವದೆಹಲಿ : ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪೆನಿಗಳು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದು, ...

news

ಒಳ ಕರೆಯ ರಿಂಗಣಿಸುವ ಅವಧಿ 30 ಸೆಕೆಂಡುಗಳಿಗೆ ಸೀಮಿತಗೊಳಿಸಿದ ಭಾರತೀಯ ದೂರ ಸಂಪರ್ಕ ಇಲಾಖೆ

ನವದೆಹಲಿ : ಎಲ್ಲಾ ಟೆಲಿಕಾಂ ಕಂಪೆನಿಗಳು ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಗಳಿಗೆ ಬರುವ ಒಳ ಕರೆಯ ರಿಂಗಣಿಸುವ ...

news

ವಾಟ್ಸ್ ಆ್ಯಪ್ ಗೆ ಫಿಂಗರ್ ಪ್ರಿಂಟ್ ಲಾಕ್ ಹಾಕುವುದು ಹೇಗೆ ಗೊತ್ತಾ?

ನವದೆಹಲಿ : ವಾಟ್ಸ್ ಆ್ಯಪ್ ಗೆ ಹೆಚ್ಚಿನ ಭದ್ರತೆ ಒದಗಿಸಲು ಆಂಡ್ರಾಯ್ಡ್ ಬಳಕೆದಾರರಿಗಾಗಿ ಫಿಂಗರ್ ಪ್ರಿಂಟ್ ...