ನವದೆಹಲಿ: ಉಬರ್ ಈಟ್ಸ್ ಇಂಡಿಯಾ ಅನ್ನು ಪ್ರತಿಸ್ಪರ್ಧಿ ಜೊಮಾಟೊ ಗೆ ಮಾರಾಟವಾಗಲಿದೆಯಂತೆ. ಜೊಮಾಟೊ ಮತ್ತು ಸ್ವಿಗ್ಗಿ ಜತೆ ಪ್ರತಿಸ್ಪರ್ಧೆ ನೀಡಲು ಉಬರ್ ಈಟ್ಸ್ ಗೆ ಸಾಧ್ಯವಾಗದೇ ಜೊಮಾಟೊ ಜತೆ ಒಂದಾಗಲು ಹೊರಟಿದೆ.ಜೊಮಾಟೊ 1.5 ಲಕ್ಷ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಂದ ಪ್ರತಿದಿನ 13 ಲಕ್ಷ ಆರ್ಡರ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಸ್ವಿಗ್ಗಿಯನ್ನು ಹಿಂದಿಕ್ಕಲು ಜೊಮಾಟೊಗೆ ಸಾಧ್ಯವಾಗಿಲ್ಲ. 2017ರಲ್ಲಿ ಉಬರ್ ಈಟ್ಸ್ ಇಂಡಿಯಾ ಶುರುವಾದರೂ ಜೊಮೊಟೊ ಹಾಗೂ ಸ್ವಿಗ್ಗಿ ಜತೆಗೆ ಉಬರ್