ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಮಾಡಿ ಖ್ಯಾತಿ ಹೊಂದಿರುವ ಶಿಯೋಮಿ ನಾಳೆ ತನ್ನ ನೂತನ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದು ಹೇಗಿದೆ ಅದರ ವೈಶಿಷ್ಟ್ಯತೆಗಳು ಏನೆಂಬುದನ್ನು ತಿಳಿಯುವ ಕೂತುಹಲವೇ ಇಲ್ಲಿದೆ ವಿವರ. ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಫೋನ್ಗಳನ್ನು ಕಡಿಮೆ ಬೆಲೆಗೆ ನೀಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದ ಶಿಯೋಮಿ, ಇತ್ತೀಚಿನ ಟ್ರೆಂಟ್ಗೆ ತಕ್ಕಹಾಗೇ ಹೊಸ ತಂತ್ರಜ್ಞಾನದೊಂದಿಗೆ ತನ್ನ ನೂತನ ಫೋನ್ ಆದ